agent provocateur ಆಷಾಂಗ್‍ ಪ್ರವಾಕಟರ್‍, ಆಷಾಙ್‍ ಪ್ರಾವಾಕಟರ್‍
ನಾಮವಾಚಕ
French (ಬಹುವಚನ agents provocateurs ಉಚ್ಚಾರಣೆ ಅದೇ).

ಪ್ರಚೋದಕ; ಸಂದೇಹಾಸ್ಪದ ವ್ಯಕ್ತಿಗಳನ್ನು ಶಿಕ್ಷೆಗೆ ಗುರಿಪಡಿಸುವ ಸಲುವಾಗಿ, ಅವರನ್ನು ಕಾನೂನುಬಾಹಿರ ಯಾ ಹಾನಿಕಾರಕ ಕೆಲಸಗಳಿಗೆ ಪ್ರೇರೇಪಿಸಿ ಸಿಕ್ಕಿಹಾಕಿಸಲು ನಿಯಮಿಸಿದ ಗುಪ್ತ ಪ್ರತಿನಿಧಿ, ಚಿತಾವಣೆಗಾರ.